ಜಾಗತಿಕ ಉಗ್ರ ಸಂಘಟನೆ ಐಎಸ್‌ಐಎಸ್ ಮುಖ್ಯಸ್ಥ ಅಬುಬಕರ್ ಬಾಗ್ದಾದಿಯನ್ನು ಅಟ್ಟಾಡಿಸಿಕೊಂಡು ಹೋಗಿ ಸಾವಿಗೆ ಕಾರಣವಾದ ಅಮೆರಿಕ ಸೇನೆಯ ನಾಯಿ 'ಕಾನನ್' ಅನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್ ಹೌಸ್‌ಗೆ ಸ್ವಾಗತಿಸಿ ಆತಿಥ್ಯ ನೀಡಿದ್ದಾರೆ.<br /><br />American Army Special Dog Conon Honoured by President Donald Trump at White House with a special Medal.